Navaratri-DurgaPooja

ನೆನಪಿನ ಬುತ್ತಿ -II – ನಮ್ಮನೆ ಬಾಲ್ಯದ ಸವಿನೆನಪುಗಳು – ಭಾಗ – 6 – ಶರನ್ನವರಾತ್ರಿಯ ಸಂಭ್ರಮ 

ಶರನ್ನವರಾತ್ರಿ! ನಮ್ಮ ಮಂಗಳೂರಿನಲ್ಲಿ ಇದೊಂದು ಸಂಭ್ರಮ ಸಡಗರ ಬಲು ಖುಷಿಯ ಅತಿ ದೊಡ್ಡ ಹಬ್ಬ !

ಇಲ್ಲಿ ಖುಷಿಗೆ ಕಾರಣಗಳು ಒಂದೆರಡಲ್ಲ; ಹತ್ತು ಹಲವು. ಅದು ನಮ್ಮಲ್ಲಿ ನಡೆಯುವ ವಿಶೇಷ ದುರ್ಗಾರಾಧನೆಯೇ ಇರಬಹದು ಅಥವಾ ಹತ್ತು ಹಲವು ವಿಶೇಷ ಪೂಜೆ, ಪುನಸ್ಕಾರಗಳು, ಆಚರಣೆಗಳು, ಶಾರದಾ ಪೂಜೆ, ವಿದ್ಯಾರಂಭ, ಗುರು ವಂದನೆ, ಆಯುಧ ಪೂಜೆ, ನವರಾತ್ರಿ …

ವಿಷು ಕಣಿ

ನೆನಪಿನ ಬುತ್ತಿ -II – ನಮ್ಮನೆ ಬಾಲ್ಯದ ಸವಿನೆನಪುಗಳು – ಭಾಗ – 5

ವಿಷು ವಿಶೇಷ

ಅಮ್ಮ: “ಹೌದು.. ಮೊದಲೆಲ್ಲ ಎಷ್ಟು ಗೌಜಿ ವಿಷುವಿನ ದಿನ”.

ಅಮ್ಮ: “ಹಾಗೇ ..ಈ ವಿಷು ಬಂದಾಗ ದೊಡ್ಡಪ್ಪನ ನೆನಪಾಗುತ್ತದೆ. ಎಲ್ಲರಿಗೂ ನಿತ್ಯಕ್ಕೆ ಉಡಲು ಹೊಸ ವಾಯಿಲ್ ಸೀರೆ ತರುತ್ತಿದ್ದರು ದೊಡ್ಡಪ್ಪ ಆಗ.. “.

ನಾನು: “ಹಾಂ.. ನನಗಿನ್ನೂ ನೆನಪಿದೆ.. ನಾವಷ್ಟೇ ಅಲ್ಲದೇ, ಕೆಲಸದವರೂ ಸಹ ಏನಾದರೊಂದು ಹೊಸ ಬೆಳೆ ತಂದು ಕೊಟ್ಟು, ಅಜ್ಜನ …

Charmadi Ghat

ನೆನಪಿನ ಬುತ್ತಿ -II – ನಮ್ಮನೆ ಬಾಲ್ಯದ ಸವಿನೆನಪುಗಳು – ಭಾಗ – 4 – II

ಕಂಡರಿಯದ ಕಡೂರಿನ ಮೊದಲ ಪಯಣ 

ಅಂತೂ ಊಟ ಮುಗಿಸಿ ಸ್ವಲ್ಪ ಹೊತ್ತು ವಿಶ್ರಮಿಸಿ ಚಹಾದ ಹೊತ್ತಿಗೆ ಎಲ್ಲರಿಗೂ ಈ ಗಡಸು ನೀರಿನ ಸಹವಾಸ ಸಾಕೆನಿಸಿತ್ತು. ಆದರೆ, ಬೇರೆ ದಾರಿಯಿಲ್ಲದೆ ಅಕ್ಕ – ಬಾವನಿಗೆ ಬೇಜಾರಾಗಬಾರದೆಂದು ಸುಮ್ಮನಿದ್ದೆವು. ಹಾಗೆಯೇ ನಾವೆಲ್ಲ ಸುಮಾರಷ್ಟು ಮುಖವಾಡ ಧರಿಸಿ, ನಗುತ್ತ, ಕಣ್ಣುಮುಚ್ಚಿಕೊಂಡು ಒಂದೇ ಗುಟುಕಿಗೆ ನೀರು ಕುಡಿಯುವ ಅವಸ್ಥೆ ನೋಡಿ, ನಮ್ಮ …

airmail

ನೆನಪಿನ ಬುತ್ತಿ – I – ಅಜ್ಜಿ ಮನೆ – ಭಾಗ – 5 – ಅಮೆರಿಕಾದ ಪಾರಿವಾಳದ ಸಂದೇಶ

ಅಮೆರಿಕಾದ ಪಾರಿವಾಳದ ಸಂದೇಶ

ಹೆಸರಿನ ಹುಡುಕಾಟ…

ಅಮ್ಮ, ಚಿಕ್ಕಿ, ತಂಗಿ ಎಲ್ಲರ ತಲೆ ತಿಂದರೂ ಆ ಒಂದು ಪತ್ರದ ಹೆಸರೇನೆಂದು ಸರಿಯಾಗಿ ಗೊತ್ತಾಗಲಿಲ್ಲ. ಅದು ಆಂಗ್ಲ ಭಾಷೆಯಲ್ಲಿ ‘ಏರ್ ಮೇಲ್ ‘ಎಂದೂ, ಹಿಂದಿಯಲ್ಲಿ ‘ಹವಾಯ್ ಪತ್ರ್’ ಎಂದೂ ಕರೆಯಲ್ಪಡುವುದೆಂದು ಗೂಗಲ್ ಮಹಾಶಯ ಎಷ್ಟು ಹೇಳಿದರೂ, ಅದು ನಾನಂದು ಆ ಪತ್ರ ಪೋಸ್ಟ್ ಆಫೀಸಿನಿಂದ ಹಾಗೆ ಹೇಳಿ …

Enable Notification OK No thanks