Music

ಸಂತೋಷ ಮತ್ತು ಧೈರ್ಯ – ನವರಾತ್ರಿಯ ಕಥೆಗಳು – ಪ್ರೀತಿ, ಶಾಂತಿ, ದೃಢಸಂಕಲ್ಪ

ಸರಸ್ವತಿ ನಮಸ್ತುಭ್ಯಂ ವರದೇ ಕಾಮ-ರೂಪಿಣಿ |

ವಿದ್ಯಾ[ಅ-ಆ]ರಂಭಂ ಕರಿಷ್ಯಾಮಿ ಸಿದ್ಧಿರ್-ಭವತು ಮೇ ಸದಾ ||

ಅರ್ಥ:

1: ವರಗಳನ್ನು ನೀಡುವ ಮತ್ತು ಇಷ್ಟಾರ್ಥಗಳನ್ನು ಪೂರೈಸುವ ದೇವಿ ಸರಸ್ವತಿಗೆ ನಮಸ್ಕಾರಗಳು,
2: ಓ ದೇವಿಯೇ, ನಾನು ನನ್ನ ವಿದ್ಯಾಭ್ಯಾಸವನ್ನು ಪ್ರಾರಂಭಿಸುವಾಗ, ಸರಿಯಾದ ತಿಳುವಳಿಕೆಯ ಸಾಮರ್ಥ್ಯವನ್ನು ಯಾವಾಗಲೂ ನನಗೆ ಕರುಣಿಸು.

ಇದು ನಾವು ಮನೆಯಲ್ಲಿ ಪ್ರತಿದಿನ ಕೇಳುತ್ತಾ ಬೆಳೆದ …

Navaratri-DurgaPooja

ನೆನಪಿನ ಬುತ್ತಿ -II – ನಮ್ಮನೆ ಬಾಲ್ಯದ ಸವಿನೆನಪುಗಳು – ಭಾಗ – 6 – ಶರನ್ನವರಾತ್ರಿಯ ಸಂಭ್ರಮ 

ಶರನ್ನವರಾತ್ರಿ! ನಮ್ಮ ಮಂಗಳೂರಿನಲ್ಲಿ ಇದೊಂದು ಸಂಭ್ರಮ ಸಡಗರ ಬಲು ಖುಷಿಯ ಅತಿ ದೊಡ್ಡ ಹಬ್ಬ !

ಇಲ್ಲಿ ಖುಷಿಗೆ ಕಾರಣಗಳು ಒಂದೆರಡಲ್ಲ; ಹತ್ತು ಹಲವು. ಅದು ನಮ್ಮಲ್ಲಿ ನಡೆಯುವ ವಿಶೇಷ ದುರ್ಗಾರಾಧನೆಯೇ ಇರಬಹದು ಅಥವಾ ಹತ್ತು ಹಲವು ವಿಶೇಷ ಪೂಜೆ, ಪುನಸ್ಕಾರಗಳು, ಆಚರಣೆಗಳು, ಶಾರದಾ ಪೂಜೆ, ವಿದ್ಯಾರಂಭ, ಗುರು ವಂದನೆ, ಆಯುಧ ಪೂಜೆ, ನವರಾತ್ರಿ …

Enable Notification OK No thanks