ನಾವು ಮತ್ತು ನಮ್ಮ ಹೊಸ ಗೆಳೆಯ – ‘ಅಂತರ್ಜಾಲ ಸಮಾಜ ಮಾಧ್ಯಮ’
ಇತ್ತೀಚೆಗೆ ನೀವು ನೋಡಿರಬಹುದು. ಈ ವಾಟ್ಸಾಪ್ ಫ಼ೇಸ್ಬುಕ್, ಇನ್ಸ್ಟಾಗಳು ಭಾರತೀಯರ ಜೀವನದಲ್ಲಿ ಎಷ್ಟು ಹಾಸು ಹೊಕ್ಕಿದೆಯೆಂದರೆ ಸ್ವತಃ ಅದನ್ನು ನಡೆಸುತ್ತಿರುವ ನಿರ್ದೇಶಕರೂ, ಸಿಇಒಗಳೂ ಇದನ್ನು ಊಹಿಸಿರಲಿಕ್ಕೂ ಇಲ್ಲ. ಒಂದು ಸರ್ವೆಯ ಪ್ರಕಾರ ಸಾಮಾನ್ಯವಾಗಿ ಒಬ್ಬ ಭಾರತೀಯ ಸರಾಸರಿ 2 ರಿಂದ – 2:45 ಗಂಟೆಗಳಷ್ಟು ಕಾಲ ಸೋಶಿಯಲ್ ಮೀಡಿಯದಲ್ಲಿ ಸಮಯ ಕಳೆಯುತ್ತಾನಂತೆ! ಕೇಳಿ ನೋಡಿ, ನಿಮ್ಮನ್ನೇ …
