ಸೀರೆಯೆಂಬ ಮೋಹದ ಮಾಯಾಜಾಲ!
ಸೀರೆಯ ಮೋಹ
ಸೀರೆ….! ಅಬ್ಬಾ.. ಈ ಸೀರೆಯ ಮೋಹ ಹೆಣ್ಣು ಮಕ್ಕಳನ್ನು ಬಿಟ್ಟುಬಿಡಲು ಸಾಧ್ಯವೇ ಇಲ್ಲ. ಅವರಿಗೆ ಸೀರೆ ಉಡುವ ರೂಢಿ ಅತಿ ಕಡಿಮೆಯಾದರೂ, ಜೀನ್ಸ್, ಸಲ್ವಾರ್ ಧರಿಸುವುದಾದರೂ ಈ ಸೀರೆಯನ್ನು ಕಂಡಾಗ ಮಾತ್ರ ಅದೇನೋ ಮಾಯಾಜಾಲ ಸೆಳೆದಂತಾಗುವುದು! ಬಹಳಷ್ಟು ಬಾರಿ, ಅದೆಷ್ಟೇ ಸೀರೆಗಳು ಅಲ್ಲಿ ಕಪಾಟಿನ ಮೂಲೆಯಲ್ಲಿದ್ದರೂ, ಹೊಸ ಬಣ್ಣವೆಂದೋ, ಹೊಸ ವಿನ್ಯಾಸವೆಂದೋ, ಹೊಸತಾದ …